ಉತ್ತರ ಕರ್ನಾಟಕದಲ್ಲಿ ಮಕ್ಕಳ ಕಳ್ಳರ ವದಂತಿ ವಿರುದ್ಧ ಪೊಲೀಸ್ ಜನಜಾಗೃತಿ | Belagavi | Public TV
2022-09-17 4
ಉತ್ತರ ಕರ್ನಾಟಕದಲ್ಲಿ ಮಕ್ಕಳ ಕಳ್ಳರ ವದಂತಿ ಜೋರಾಗಿ ಸದ್ದು ಮಾಡುತ್ತಿದೆ. ಇದರಿಂದ ಅಮಾಯಕರ ಮೇಲೆ ಗ್ರಾಮಸ್ಥರು ಹಲ್ಲೆ ಮಾಡುತ್ತಿದ್ದು, ಈ ವಿಚಾರ ಪೊಲೀಸರಿಗೂ ತಲೆನೋವಾಗಿದೆ. ಸದ್ಯ ಈ ಬಗ್ಗೆ ಅಲರ್ಟ್ ಆಗಿರುವ ಬೆಳಗಾವಿ ಪೊಲೀಸರು ಬೃಹತ್ ಜನಜಾಗೃತಿ ಮಾಡ್ತಿದ್ದಾರೆ.